ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಧನು ಪೂಜೆಗೆ ಅನ್ನಪ್ರಸಾದ ವಿತರಣೆ Posted by Suddinews26 Date: January 14, 2021 in: ಇತ್ತೀಚಿನ ಸುದ್ದಿಗಳು, ಧಾರ್ಮಿಕ Leave a comment 72 Views ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಧನುರ್ಮಾಸದ ಕೊನೆಯ ದಿನ ಬೆಳಗ್ಗಿನ ಧನು ಪೂಜೆಯ ಬಳಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ಧನುಪೂಜೆಗೆ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಮಠದ ಅರ್ಚಕ ರಾಘವೇಂದ್ರ ಉಡುಪ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.