ಪುತ್ತೂರು: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ, ಮಕರ ಸಂಕ್ರಾಂತಿಯ ದಿನ ಜ.14ರಂದು ಬೆಳಿಗ್ಗೆ ಅಯೋದ್ಯ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಸಂಕಲ್ಪ ಸಮಾರಂಭ ನಡೆಯಿತು.
ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯರವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ಸ್ವಯಂಸೇವಕರಾದ ಕೃಷ್ಣಶಾಸ್ತ್ರಿ ಕದಳೀವನ ಉಪಸ್ಥಿತರಿದ್ದರು.