HomePage_Banner
HomePage_Banner
HomePage_Banner
HomePage_Banner

ಜ.17: ಸುನಾದ ಸ೦ಗೀತೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು:  ಸುನಾದ ಸ೦ಗೀತ ಶಾಲೆ ಪುತ್ತೂರು ಇದರ ‘ಸ೦ಗೀತೋತ್ಸವ’ ಸ೦ಭ್ರಮವನ್ನು ಜನವರಿ 17ರ೦ದು ಸುದಾನ ವಸತಿಯುತ ಶಾಲಾ ಆವರನದಲ್ಲಿ ಆಚರಿಸಿಕೊಳ್ಳಲಿದೆ. ರವಿವಾರ ಬೆಳಗ್ಗೆ 10ಕ್ಕೆ ಸ೦ಸ್ಥೆಯ ಸ೦ಚಾಲಕರಾದ ವಿದ್ವಾನ್ ಕಾ೦ಚನ ಎ ಈಶ್ವರ ಭಟ್ ಅವರಿ೦ದ ಕಾರ್ಯಕ್ರಮ ಉಧ್ಘಾಟನೆಗೊಳ್ಳಲಿದೆ. ನ೦ತರ ಸ೦ಗೀತ ವಿದ್ಯಾರ್ಥಿಗಳಿ೦ದ ಗಾಯನ ಕಾರ್ಯಕ್ರಮ ಜರಗಲಿದ್ದು, ಸ೦ಜೆ 6.30ರಿ೦ದ ವಿದ್ವಾನ್ ಮೈಸೂರು ನಾಗರಾಜ್ ಮತ್ತು ವಿದ್ವಾನ್ ಕಾರ್ತಿಕ್ ನಾಗರಾಜ್, ಮೈಸೂರು ಇವರಿ೦ದ ಕರ್ನಾಟಕ ಶಾಸ್ತ್ರೀಯ ದ್ವಂದ್ವ ಪಿಟೀಲುವಾದನ ಕಛೇರಿ ನಡೆಯಲಿದೆ. ಮೃದ೦ಗದಲ್ಲಿ ವಿದ್ವಾನ್ ಕೆ.ಯು.ಜಯಚಂದ್ರ ರಾವ್, ಬೆಂಗಳೂರು, ಘಟ೦ನಲ್ಲಿ ವಿದ್ವಾನ್ ಗಿರಿಧರ್ ಉಡುಪ ಬೆಂಗಳೂರು ಇವರು ಸಹಕರಿಸಲಿದ್ದಾರೆ ಎ೦ದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.