ಪುತ್ತೂರು: ನರಿಮೊಗರು ಗ್ರಾ.ಪಂ.ವ್ಯಾಪ್ತಿಯ ಪುರುಷರಕಟ್ಟೆಯಲ್ಲಿ ಜ.15ರಂದು ಮಧ್ಯಾಹ್ನ ಕಾರ್ಯಾಚರಣೆ ನಡೆಸಿದ ಪುತ್ತೂರು ನಗರ ಠಾಣಾ ಎಸ್.ಐ.ಜಂಬುರಾಜ್ ಮಹಾಜನ್ ನೇತೃತ್ವದ ತಂಡ ಗಾಂಜಾ ಸಾಗಾಟ ಪ್ರಕರಣ ಭೇದಿಸಿದ್ದು ಸವಣೂರಿನ ಸಮೀಪದ ನವಾಝ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಕಿಲೋ ಗ್ರಾಂ. ಗಾಂಜಾ ಪತ್ತೆಯಾಗಿದೆ.