ಪುತ್ತೂರು: ಸಂಗೀತ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ನರಿಮೊಗರು ಸಾಂದಿಪನಿ ವಿದ್ಯಾಸಂಸ್ಥೆಯ ೧೦ನೇ ತರಗತಿ ವಿದ್ಯಾರ್ಥಿನಿ ಮೌಲ್ಯ ಶೇ.95 ಅಂಕ ಪಡೆದುಕೊಂಡು ತೇರ್ಗಡೆಯಾಗಿದ್ದಾರೆ.
ಸವಣೂರು ಗ್ರಾಮದ ಪರಣೆ ಪಂಚಮಿ ನಿವಾಸದ ದಯಾನಂದ ಹಾಗೂ ವಾಣಿ ದಂಪತಿಯ ಪುತ್ರಿಯಾದ ಈಕೆ ಕೊಂಬೆಟ್ಟು ಸಾಧನಾ ಸಂಗೀತ ವಿದ್ಯಾಲಯದ ಗುರು ವಿದುಷಿ ಸುಚಿತ್ರಾ ಹೊಳ್ಳ ಅವರ ಶಿಷ್ಯೆ.