HomePage_Banner
HomePage_Banner
HomePage_Banner
HomePage_Banner

ಆತೂರು ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪೂಂಜಲಕಟ್ಟೆ ಠಾಣಾ ಸಿಬ್ಬಂದಿ ಮೋಹನ್ ಪೆರ್ಲ ರವರಿಂದ ಚಯರ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಡಬ: ಕಡಬ ತಾಲುಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಗ್ರಾಮದ ನಿವೃತ್ತ ಸೈನಿಕ, ಪ್ರಸ್ತುತ ಪೂಂಜಲಕಟ್ಟೆ ಠಾಣಾ ಸಿಬ್ಬಂದಿ ಮೋಹನ್ ಪೆರ್ಲ ಚಯರ್ ಕೊಡುಗೆಯಾಗಿ ನೀಡಿದರು. ಅರ್ಚಕ ಮಹಾಭಲೇಶ್ವರ ಭಟ್, ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ ಪಟ್ಟೆ ಕೊಡುಗೆ ಸ್ವೀಕರಿಸಿದರು. ಈ ಸಂಧರ್ಬ ರಮೇಶ್ ಪೆರ್ಲ, ದೇವಸ್ಥಾನದ ಧನು ಪೂಜಾ ಸಮಿತಿ ಸಂಚಾಲಕ ವಿನೋದ್ ಪಲ್ಲಡ್ಕ ಮೊದಲಾದವರು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.