HomePage_Banner
HomePage_Banner
HomePage_Banner
HomePage_Banner

ಕರಿಂಕ: ಜಾಗದ ತಕರಾರು ಹಲ್ಲೆ ಆರೋಪ- ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಜಾಗದ ತಕರಾರಿಗೆ ಸಂಬಂಧಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕರಿಂಕ ನಿವಾಸಿ ಸಂಜೀವ ಗೌಡ (೫೨ ವ.) ರವರು ಕರಿಂಕ ನಿವಾಸಿಗಳಾದ ಮೊನಮ್ಮ ಹಾಗೂ ತಿಮ್ಮಪ್ಪರವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತೋಟಕ್ಕೆ ನೀರು ಬಿಡಲು ಹೋಗುವ ಸಂದರ್ಭದಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಮೋನಮ್ಮ ತನ್ನ ಕೈಯಲ್ಲಿ ಇದ್ದ ಕತ್ತಿಯಿಂದ, ತನ್ನ ಎಡ ಮತ್ತು ಬಲ ಕೈಗೆ ಕಡಿದಿದ್ದಾರೆ. ಈ ಸಂದರ್ಭ ಪತ್ನಿ ಹಾಗೂ ಮಕ್ಕಳು ರಕ್ಷಣೆಗೆ ಆಗಮಿಸಿದ ವೇಳೆ ನಿಮ್ಮ ಕುಟುಂಬವನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಗಾಯಾಳು ಸಂಜೀವರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.