HomePage_Banner
HomePage_Banner
HomePage_Banner
HomePage_Banner

ಆಲಂಕಾರು: ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ ಶೀಘ್ರದಲ್ಲಿ ಶುಭಾರಂಭ-ದಾಖಲಾತಿ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಆಲಂಕಾರು ಮುಖ್ಯರಸ್ತೆಯಲ್ಲಿರುವ ಶ್ರೀದುರ್ಗಾ ಟವರ್‍ಸ್‌ನ ನೆಲಮಹಡಿಯಲ್ಲಿ ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರ(ಟ್ಯೂಷನ್ ಸೆಂಟರ್) ಜ.೨೪ರಂದು ಶುಭಾರಂಭಗೊಳ್ಳಲಿದ್ದು ದಾಖಲಾತಿ ಈಗಾಗಲೇ ಆರಂಭಗೊಂಡಿದೆ ಎಂದು ಸಂಸ್ಥೆಯ ಸಂಚಾಲಕ ಜನಾರ್ದನ ಬಿ.ಎಲ್.,ಹಾಗೂ ಪ್ರಾಂಶುಪಾಲ ರಾಘವೇಂದ್ರ ಮುಚ್ಚಿಂತಾಯ ಕೋಡ್ಲ ತಿಳಿಸಿದ್ದಾರೆ.

ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲಿ ಎಲ್‌ಕೆಜಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಟ್ಯೂಷನ್ ನೀಡಲಾಗುವುದು. ಕಲಿಕೆಗೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿ ಸಂಸ್ಥೆಯಿದ್ದು ನುರಿತ ಮತ್ತು ವೃತ್ತಿಪರ ಶಿಕ್ಷಕರಿಂದ ಬೋಧನೆ, ನವೀನ ರೀತಿಯ ಕಲಿಕಾ ವಿಧಾನ, ಕ್ರಮಬದ್ಧ ಪಠ್ಯ ಯೋಜನೆ, ನಿಖರ ಫಲಿತಾಂಶದ ಭರವಸೆಯೊಂದಿಗೆ ಬೋಧಿಸಲಾಗುವುದು. ದಾಖಲಾತಿ ಮತ್ತು ಹೆಚ್ಚಿನ ಮಾಹಿತಿಗಾಗಿ 9741882249(ರಾಘವೇಂದ್ರ ಮುಚ್ಚಿಂತಾಯ, ಪ್ರಾಂಶುಪಾಲರು) ಹಾಗೂ 9481229381(ಜನಾರ್ದನ ಬಿ.ಎಲ್.,ಸಂಚಾಲಕರು)ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.