ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಂದ ಪುತ್ತೂರು ಮಹಾಲಿಂಗೇಶ್ವರದ ದೇವಸ್ಥಾನದಲ್ಲಿ ಏಕಾದಶ ರುದ್ರ ಸೇವೆ Posted by suddinews1 Date: January 19, 2021 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಧಾರ್ಮಿಕ, ಬಿಸಿ ಬಿಸಿ, ಮುಖ್ಯ ವರದಿ, ವಿಶೇಷ ಸುದ್ದಿ Leave a comment 504 Views ಪುತ್ತೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ರುದ್ರ ಸೇವೆ ನಡೆಯಿತು. ಬೆಳಗ್ಗೆ ದೇವಳಕ್ಕೆ ಆಗಮಿಸಿದ ಡಿ.ವಿ ಸದಾನಂದ ಗೌಡ ಅವರು ಸಂಕಲ್ಪ ಕಾರ್ಯಕ್ರಮ ನೆರವೇರಿಸಿ ಬಳಿಕ ಜನಸೇವಕ ಕಾರ್ಯಕ್ರಮಕ್ಕೆ ತೆರಳಿದರು. Ad Here: x