ಪುತ್ತೂರು: ಗಣರಾಜ್ಯೋತ್ಸವದ ಅಂಗವಾಗಿ ಪರ್ಪುಂಜದ ಅತಿಥಿ ಇಲೆಕ್ಟ್ರಾನಿಕ್ಸ್ ಅರ್ಪಿಸುವ ವಿವೋ ಸ್ಮಾರ್ಟ್ ಫೋನ್ ಮೇಳ ಜ.25 ಮತ್ತು 26 ರಂದು ಪುರುಷರಕಟ್ಟೆ ಜಂಕ್ಷನ್ನಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ವಿವೋ ಕಂಪೆನಿಯ ಎಲ್ಲಾ ಮೊಬೈಲ್ ಫೋನ್ಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಆನ್ಲೈನ್ ದರದಲ್ಲಿ ಅಲ್ಲದೆ ಸ್ಥಳದಲ್ಲೇ ಬಜಾಜ್ ಫೈನಾನ್ಸ್ನಿಂದ ಜೀರೋ ಡೌನ್ಪೇಮೆಂಟ್ ಮೂಲಕವು ಮೊಬೈಲ್ ಫೋನ್ಗಳನ್ನು ಖರೀದಿಸುವ ಅವಕಾಶವಿದೆ.
ಗಣರಾಜ್ಯೋತ್ಸವ ದಿನದ ಆಫರ್ : ಈಗಾಗಲೇ ಇಲೆಕ್ಟ್ರಾನಿಕ್ಸ್ ಐಟಂಗಳು ಹಾಗೂ ಮೊಬೈಲ್ ಫೋನ್ಗಳ ಮಾರಾಟ ಮತ್ತು ಸರ್ವೀಸ್ನಲ್ಲಿ ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿರುವ ಪಪರ್ಪುಂಜದ ಅತಿಥಿ ಇಲೆಕ್ಟ್ರಾನಿಕ್ಸ್ ಈ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಹಕರಿಗೆ ವಿವೋ ಕಂಪೆನಿಯ ಮೊಬೈಲ್ ಫೋನ್ಗಳ ಮೇಲೆ ವಿಶೇಷ ಆಫರ್ ನೀಡಿದೆ. ಕಂಪೆನಿಯ ಎಲ್ಲಾ ಮೊಬೈಲ್ ಫೋನ್ಗಳ ಮೇಲೆ ವಿಶೇಷ ದರ ಕಡಿತ ಮಾರಾಟ ಅಲ್ಲದೆ ಆಕರ್ಷಕ ಗಿಪ್ಟ್ಗಳು ಲಭ್ಯವಿದೆ.
ಆನ್ಲೈನ್ ದರದಲ್ಲಿ ಮಾರಾಟ : ಅತಿಥಿಯ ಇನ್ನೊಂದು ವಿಶೇಷತೆ ಎಂದರೆ ಆನ್ಲೈನ್ ದರದಲ್ಲಿ ಮೊಬೈಲ್ ಪೋನ್ಗಳ ಮಾರಾಟ. ಈಗ ಗ್ರಾಮೀಣ ಪ್ರದೇಶದಲ್ಲೂ ಆನ್ಲೈನ್ ದರದಲ್ಲಿ ಆಫ್ಲೈನ್ನಲ್ಲಿ ಖರೀದಿಸುವ ಅವಕಾಶವಿದೆ. ಆನ್ಲೈನ್ನಲ್ಲಿ ಬುಕ್ ಮಾಡಿ ವಾರಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ. ಸ್ಥಳದಲ್ಲೇ ನಿಮ್ಮಿಷ್ಟದ ವಿವೋ ಮೊಬೈಲ್ ಖರೀದಿಸಿ ಸಂಭ್ರಮಿಸಬಹುದಾಗಿದೆ.
ಸ್ಥಳದಲ್ಲೇ ಸಾಲ ಸೌಲಭ್ಯ : ವಿವೋ ಕಂಪೆನಿಯ ಯಾವುದೇ ಮೊಬೈಲ್ ಫೋನ್ ಖರೀದಿಗೂ ಬಜಾಜ್ ಫೈನಾನ್ಸ್, ಎಚ್ಡಿಬಿ ಫೈನಾನ್ಸ್ ಹಾಗೂ ಟಿವಿಎಸ್ ಕ್ರೆಡಿಟ್ ಸಂಸ್ಥೆಗಳು ಸಾಲ ಸೌಲಭ್ಯ ನೀಡಲಿದೆ. ಮೇಳದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಕಡಿಮೆ ದಾಖಲೆಗಳೊಂದಿಗೆ ಸಾಲ ಸೌಲಭ್ಯ ಪಡೆಯಬಹುದು. ಜೀರೋ ಡೌನ್ಪೇಮೆಂಟ್, ಜಿರೋ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯುವ ಅವಕಾಶವಿದೆ.
ಅತೀ ಕಡಿಮೆ ದರ : ವಿವೋ ಕಂಪೆನಿಯ ಮೊಬೈಲ್ ಫೋನ್ಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಮೇಳದಲ್ಲಿ ದೊರೆಯಲಿದೆ. ವಿವೋ 91ಐ ಮೊಬೈಲ್ 9990 ರ ಬದಲು 8490 ಕ್ಕೆ ಲಭ್ಯವಾಗಲಿದೆ. ವೈ20ಜಿ ಮೊಬೈಲ್ 18990 ರ ಬದಲು 14990 ಕ್ಕೆ ಸಿಗಲಿದೆ.ಇದೇ ರೀತಿ 20 ಸಾವಿರದ ಮೊಬೈಲ್ 16 ಸಾವಿರಕ್ಕೆ ಖರೀದಿಸುವ ಸುವರ್ಣಾವಕಾಶ ಇದರೊಂದಿಗೆ ಆಕರ್ಷಕ ಗಿಪ್ಟ್ಗಳು ಕೂಡ ಈ ಮೇಳದಲ್ಲಿ ದೊರೆಯಲಿದೆ.
ಹೆಚ್ಚಿನ ಮಾಹಿತಿಗೆ ಮೊ.9019942471 ಅಥವಾ 9481934111 ಗೆ ಸಂಪರ್ಕಿಸಬಹುದಾಗಿದೆ.