HomePage_Banner
HomePage_Banner
HomePage_Banner
HomePage_Banner

ಕುಂಬ್ರ: ಮೈದಾನಿಮೂಲೆ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಒಳಮೊಗ್ರು ಗ್ರಾಮದ ಮೈದಾನಿಮೂಲೆ ಜುಮಾ ಮಸೀದಿಯಲ್ಲಿ 72 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಧ್ವಜಾರೋಹಣ ಮಾಡಿ ಶುಭಾಶಂಸನೆ ಮಾಡಿದರು. ಕಾರ್ಯದರ್ಶಿ ಮಹಮ್ಮದ್, ಗ್ರಾಪಂ ಸದಸ್ಯ ಅಶ್ರಫ್ ಉಜಿರೋಡಿ, ಉಸ್ತಾದ್ ಫಾರೂಕ್ ಇಮಾಮಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಹುಸೈನಾರ್ ಬಾಳಯ, ಇಬ್ರಾಹಿಂ ಬಾಳಯ, ಮಹಮ್ಮದ್ ಕುಂಞ ಇಡಿಂಜಿಲ, ಅಬ್ದುಲ್ ಅಝೀಜ್ ಮುಸ್ಲೀಯಾರ್, ಕೆ.ಎ ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.