HomePage_Banner
HomePage_Banner
HomePage_Banner
HomePage_Banner

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಭಜನಾ‌ಸೇವೆಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿಪ್ರತಿ ಸೋಮವಾರ ಸಾಯಂಕಾಲ ೫ಗಂಟೆಯಿಂದ ೭ಗಂಟೆಯವರೆಗೆ  ನಡೆಯಲಿರುವ  ಭಜನಾ‌ ಸೇವೆಯನ್ನು  ವಿಟ್ಲ ಅರಮನೆಯ ಕೃಷ್ಣಯ್ಯರವರು ದೀಪಬೆಳಗಿಸಿ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಭಜನಾ ಸೇವೆ ನಡೆಸಲು ಭಜನಾ‌ ತಂಡಗಳಿಗೆ ಅವಕಾಶವಿದ್ದು, ಆಸಕ್ತರು  ಭಾಸ್ಕರ ಕಾಮಟ 7349491924, ಕಾರ್ತಿಕ್ ಕೈಂತಿಲ 9611820397 ರವರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸ ಬಹುದೆಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.