HomePage_Banner
HomePage_Banner
HomePage_Banner
HomePage_Banner

ಪುಳಿಕುಕ್ಕು ಮೆಯಲು ಬಿಟ್ಟಿದ್ದ ದನವನ್ನು ಕದ್ದು ಕೊಂಡೊಯ್ಯುತ್ತಿದ್ದ ವ್ಯಕ್ತಿ ಜಾನವಾರು ಸಹಿತ ಪೋಲಿಸ್ ವಶಕ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಪುಳಿಕುಕ್ಕು ಎಂಬಲ್ಲಿ ಮೆಯಲು ಬಿಟ್ಟಿದ್ದ ದನವೊಂದನ್ನು ಕದ್ದು ಕೊಂಡೊಯ್ಯುತ್ತಿದ್ದ ವೇಳೆ ಪತ್ತೆ ಹಚ್ಚಿದ ಸ್ಥಳೀಯರು ಜಾನುವಾರು ಸಹಿತ ವ್ಯಕ್ತಿಯನ್ನು ಪೋಲಿಸರಿಗೆ ಒಪ್ಪಿಸಿದ ಘಟನೆ ಜ.26ರ ಸಂಜೆ ನಡೆದಿದೆ.  ಪುಳಿಕುಕ್ಕು -ಪಂಜ ರಸ್ತೆಯ ಕೊಂಟಲ್ಸಾರ್ ಎಂಬಲ್ಲಿ ಕುಮಾರಧಾರ ನದಿ ದಡದ ಲ್ಲಿ ಸ್ಥಳೀಯ ನಿವಾಸಿಯೋರ್ವರು ದನವನ್ನು ಮೆಯಲು ಬಿಟ್ಟಿದ್ದು ಇದನ್ನು ಯುವಕನೊರ್ವ ದನವನ್ನು ಕೊಂಡೊಯ್ದುದ್ದು ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ .ಇದೀಗ ಘಟನಾ ಸ್ಥಳಕ್ಕೆ ಕಡಬ ಪೋಲಿಸರು ಭೇಟಿ ನೀಡಿದ್ದು, ಈ ವ್ಯಾಪ್ತಿ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಗೆ ಬರುವುದರಿಂದ ಸುಬ್ರಹ್ಮಣ್ಯ ಪೋಲಿಸರ ಬರುವಿಕೆಗಾಗಿ ಕಾಯಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.