ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ತರವಾಡು ಮನೆಯ ಚಂದ್ರಶೇಖರ್ ರೈ(72 ವ)ರವರು ಜ.26ರಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ ಲೀಲಾವತಿ ರೈ, ಮಕ್ಕಳಾದ ಅಮಿತ ಶೆಟ್ಟಿ, ಶೋಭಿತ ಶೆಟ್ಟಿ, ರಂಜಿತ ಶೆಟ್ಟಿ , ಪ್ರಿಯತ ಶೆಟ್ಟಿ ,ಅಳಿಯಂದಿರಾದ ರವೀಂದ್ರ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಲಕ್ಷ್ಮೀ ನಾರಾಯಣ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.