ಪುತ್ತೂರು: ಪಾಂಚಜನ್ಯ ರೇಡಿಯೋದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ” ಕರ್ಣಾವಸಾನ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿದರು.ಮುಮ್ಮೇಳದಲ್ಲಿ ಕರ್ಣ ( ಶುಭಾ ಜೆ ಸಿ ಅಡಿಗ) ಕೃಷ್ಣ ( ಕಿಶೋರಿ ದುಗ್ಗಪ್ಪ ನಡುಗಲ್ಲು) ಅರ್ಜುನ( ಶುಭಾ ಗಣೇಶ್) ವೃದ್ಧವಿಪ್ರ( ತೇಜಸ್ವಿ ಕೆಮ್ಮಿಂಜ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ಪ್ರಶಾಂತ್ ವಂದಿಸಿದರು.