HomePage_Banner
HomePage_Banner
HomePage_Banner
HomePage_Banner

ಶರವೂರು ಮೂಲೆಮನೆಯಲ್ಲಿ ನಾಗದೇವರ ಕಟ್ಟೆಗೆ ಭೂಮಿಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆಲಂಕಾರು ಗ್ರಾಮದ ಶರವೂರು ದುರ್ಗಾಪರಮೇಶ್ವರಿ ದೇವಳದ ಪಕ್ಕದಲ್ಲಿರುವ ಅನಾದಿ ಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ಶರವೂರು,ನಾಡ್ತಿಲ, ಕೊಂಡಾಡಿ ಸ್ಥಳಗಳಿಗೆ ಸಂಬಂಧಿಸಿದ ಶ್ರೀ ನಾಗದೇವರ ಸಾನ್ನಿಧ್ಯದ ಕಟ್ಟೆ ನಿರ್ಮಾಣಕ್ಕೆ ಜ.೧೯ ರಂದು ಭೂಮಿ ಪೂಜೆ ನಡೆಯಿತು.

ಶರವೂರಿನ ಶಿಲ್ಪಿ ರಾಮಮೂರ್ತಿ ಆಚಾರ್ಯ ಹಾಗೂ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಬಲ್ನಾಡು ಇವರು ಭೂಮಿ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು. ಹರೀಶ ಗೌಡ ಶರವೂರು, ದಿನೇಶ್ ಗೌಡ ನಾಡ್ತಿಲ, ಪ್ರವೀಣ್ ಗೌಡ ನಾಡ್ತಿಲ, ಪುನೀತ್ ಮೂಲ್ಯ, ನಿತಿನ್ ಮೂಲ್ಯ ಇವರಿಂದ ಶ್ರಮದಾನ ನಡೆಯಿತು. ನೂತನ ಕಟ್ಟೆ ರಚನೆ ಹಾಗೂ ಮೆ.೨ ರಂದು ನಡೆಯುವ ನಾಗಪ್ರತಿಷ್ಠೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.೯೭೪೩೧೬೫೨೧೭ ಗೆ ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.