ಚಿತ್ರ; ಹರೀಶ್ ಆರ್ಲಪದವು
ನಿಡ್ಪಳ್ಳಿ; ಪಾಣಾಜೆ ಜಾತ್ರೋತ್ಸವದ ಪ್ರಯುಕ್ತ ಆರ್ಲಪದವು ಶ್ರೀ ಪೂಮಾಣಿ – ಕಿನ್ನಿಮಾಣಿ , ಪಿಲಿಭೂತ ದೈವಸ್ಥಾನದಲ್ಲಿ ಜ. 27ರಂದು ಪೂಮಾಣಿ ದೈವದ ನೆಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು. ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಮತ್ತು ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.

ಜಾತ್ರೋತ್ಸವ ಕೊನೆಯ ದಿನವಾದ ಜ.28 ರಂದು ಬೆಳಿಗ್ಗೆ ಮಲರಾಯ ಹಾಗೂ ಪಿಲಿಭೂತ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.