HomePage_Banner
HomePage_Banner
HomePage_Banner
HomePage_Banner

ನಗರಸಭಾ ಸದಸ್ಯ ಸುಂದರಪೂಜಾರಿ ನೇತೃತ್ವದಲ್ಲಿ ಕೇಪುಳು ಊರಮಾಲು ರಸ್ತೆಯ ಮರು ಡಾಮರೀಕರಣ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಎಸ್‌ಎಫ್‌ಸಿ ಪ್ರೋತ್ಸಾಹಧನ ಉಳಿಕೆ ಅನುದಾನದಲ್ಲಿ ೧೪೦ ಮೀಟರ್ ಉದ್ದದ ಕಾಮಗಾರಿಗೆ ಪುತ್ತೂರಿನ ಶಾಸಕ ಸಂಜೀವ ಮಠಂದೂರು, ನಗರಸಭಾಧ್ಯಕ್ಷ ಜೀವಂಧರ್ ಜೈನ್, ಮತ್ತು ನಗರಸಭಾ ಸದಸ್ಯ ಸುಂದರಪೂಜಾರಿಯವರ ಪ್ರಯತ್ನದಿಂದ ಕೇಪುಳು ಊರಮಾಲು ರಸ್ತೆಯ ಮರು ಡಾಮರೀಕರಣ ಪ್ರಾರಂಭವಾಗಿದೆ.

ಈ ಕಾಮಗಾರಿ ಮುಗಿದ ತಕ್ಷಣ ರೂ. ೨೫ ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಗೆ ಕಾಮಗಾರಿ ಆರಂಭವಾಗಲಿದೆ. ನಗರಸಭಾ ಸದಸ್ಯ ಸುಂದರಪೂಜಾರಿ, ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ಜಯಾನಂದ ಕೆ ತಾರಿಗುಡ್ಡೆ, ಕಾರ್ಯದರ್ಶಿ ಬಾಲಚಂದ್ರ ಸಿದ್ಯಾಲ, ರವೀಶ್ ತಾರಿಗುಡ್ಡೆ, ಪ್ರವೀಣ್ ಕೇಪುಳು, ಪುರುಷೋತ್ತಮ ಬಂಗೇರ ತಾರಿಗುಡ್ಡೆ, ವಿನೋದ್ ತಾರಿಗುಡ್ಡೆ, ನಾಗೇಶ್ ಕೆ ತಾರಿಗುಡ್ಡೆ, ಶಂಕರ್ ಕೇಪುಳು, ತಿರುಮಲೇಶ್ವರ ಭಟ್ ತಾರಿಗುಡ್ಡೆ, ನಜೀರ್ ತಾರಿಗುಡ್ಡೆ, ಕೃಷ್ಣ ಸ್ಟುಡಿಯೋ ಮಾಲಕ ಹರೀಶ್, ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.