ಪುತ್ತೂರು: 2020ನೇ ನವಂಬರ್ ತಿಂಗಳಿನಲ್ಲಿ ನಡೆದ ಚಾರ್ಟರ್ಡ್ ಎಕೌಂಟೆಂಟ್(ಲೆಕ್ಕ ಪರಿಶೋಧಕ) ಅಂತಿಮ ಪರೀಕ್ಷೆಯಲ್ಲಿ ತೇಜಸ್ ವಿ.ಸೊರಕೆಯವರು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ತೇಜಸ್ರವರು ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಸೊರಕೆ ಹಾಗೂ ಸುಕೃತ ವಿಜಯಕುಮಾರ್ರವರ ಪುತ್ರ ಹಾಗೂ ದ್ವಿತೀಯ ವರ್ಷದ ಎಂ.ಡಿ Dermatology(ಚರ್ಮರೋಗ) ಓದುತ್ತಿರುವ ಡಾ.ನಿಧಿಕಾ ವಿ.ಸೊರಕೆಯವರ ಸಹೋದರ.