HomePage_Banner
HomePage_Banner
HomePage_Banner
HomePage_Banner

ಕೈಪಂಗಳ ಬಾರಿಕೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವಕ್ಕೆ ಗೊನೆಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನರಿಮೊಗರು ಗ್ರಾಮದ ಕೈಪಂಗಳ ಬಾರಿಕೆಯ  40 ನೇ ವರ್ಷದ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವವು ಫೆ.12 ಮತ್ತು 13 ರಂದು ನಡೆಯಲಿದ್ದು ಇದರ ಪ್ರಯುಕ್ತ ಫೆ.5ರಂದು ಗೊನೆ ಮೂಹೂರ್ತ ನಡೆಯಿತು. 

ಈ ಸಂದರ್ಭದಲ್ಲಿ ಮೋನಪ್ಪ ಕೈಪಂಗಳ ಬಾರಿಕೆ, ಶುಭಕರ ಕೈಪಂಗಳ ಬಾರಿಕೆ, ಪ್ರಭಾಕರ ಗೌಡ ಕೆದ್ಕಾರು, ಸುನಿಲ್‌ ಕೈಪಂಗಳ ದೋಳ, ಹರೀಶ್‌ ಪೂಜಾರಿ ಬಾರಿಕೆ, ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.