ಪುತ್ತೂರು: ಕೊಳ್ತಿಗೆ ಗ್ರಾಮದ ಕೆಮ್ಮತಕಾನ-ಸಬ್ಬಡ್ಕ ಕಾಂಕ್ರೀಟ್ ರಸ್ತೆಯ ಬದಿಗಳಿಗೆ ಮಣ್ಣು ಹಾಕುವ ಶ್ರಮದಾನ ಕಾರ್ಯವು ಫೆ.06ರಂದು ದುಗ್ಗಳದ ಮಧುರ ಸಂಘದ ಸದಸ್ಯರಿಂದ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಸ್ಥಳೀಯ ಸದಸ್ಯರುಗಳು, ಸಂಘದ ಅಧ್ಯಕ್ಷರು ಜೊತೆಗಿದ್ದರು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.