HomePage_Banner
HomePage_Banner
HomePage_Banner
HomePage_Banner

ರೋಗ ನಿರೋಧಕ ಶಕ್ತಿ ಹೆಚ್ಚಿಸುವ `ಜೀನಿ ಹೆಲ್ತ್ ಪೌಡರ್’ ಬಿಪಿ, ಶುಗರ್‌ಗೆ ರಾಮಬಾಣ| ನೈಸರ್ಗಿಕವಾಗಿ ತಯಾರಿಕೆ: ಪುತ್ತೂರಿನ ಪ್ರಾರ್ಥನಾ ಸ್ವೀಟ್ಸ್‌ನಲ್ಲಿ ಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: `ಆರೋಗ್ಯವೇ ಭಾಗ್ಯ’ ಮನುಷ್ಯನಿಗೆ ನಾನಾ ರೋಗಗಳು ಸುತ್ತಿಕೊಳ್ಳುತಿರುವ ಈ ಕಾಲದಲ್ಲಿ ಕೆಲವೊಮ್ಮೆ ಸರಿಯಾದ ಔಷಧಗಳು ಸಿಗದೇ ತೀರಾ ಹದಗೆಡುತ್ತಾನೆ. ಈ ನಿಟ್ಟಿನಲ್ಲಿ ಶೇ.೧೦೦ ನೈಸರ್ಗಿಕ ಉತ್ಪನ್ನಗಳನ್ನು ಒಳಗೊಂಡ, ಹಳ್ಳಿಯ ಬೀಸು ಕಲ್ಲಿನಿಂದ ಬೀಸಿ ಸಿದ್ಧಗೊಳಿಸಿದ ಸಿರಿಧಾನ್ಯಗಳ `ಜೀನಿ ಮಿಲೆಟ್ ಪೌಡರ್’ ನಿಮ್ಮ ಆರೋಗ್ಯವನ್ನು ಸಮೃದ್ಧಿಗೊಳ್ಳಿಸುವಲ್ಲಿ ಯಶಸ್ವಿಯಾಗುತ್ತಿದೆ.

ಆರೋಗ್ಯ ಪೌಡರ್ ಯಾವುದಕ್ಕೆ?:
ಹೃದಯ ಸಂಬಂಧಿತ ಕಾಯಿಲೆ, ಸಕ್ಕರೆ ಕಾಯಿಲೆ (ಮಧುಮೇಹ), ರಕ್ತದೊತ್ತಡವನ್ನು ನಿಯಂತ್ರಿಸಲು, ಕ್ಯಾನ್ಸರ್ ಸಂಭವನ್ನು ನಿಯಂತ್ರಿಸಲು, ಎಲುಬು ಸದೃಢವಾಗಿಟ್ಟುಕೊಳ್ಳಲು, ಥೈರಾಯಡ್ ನಿಯಂತ್ರಣ, ಗರ್ಭಿಣಿ ಸ್ತ್ರೀಯರಿಗೆ, ಗ್ಯಾಸ್ಟ್ರಿಕ್, ಅಲರ್ಜಿ ತಡೆಗಟ್ಟಲು, ನಿಶಕ್ತಿ ಕಡಿಯಾಗಿಸಲು, ಅಸ್ತಮ ಕಾಯಿಲೆಗೆ, ಮಕ್ಕಳಿಗೆ ಜ್ವರ, ನಿಶಕ್ತಿ ಬಾರದಂತೆ ನೋಡಿಕೊಳ್ಳುತ್ತದೆ ಈ ಜೀನಿ ಆರೋಗ್ಯ ಪೌಡರ್.

ಜೀನಿಯಲ್ಲಿ ಏನಿದೆ?:
ಈಗಾಗಲೇ ರಾಜ್ಯವ್ಯಾಪಿ ಜೀನಿ ಪೌಡರ್ ಖರೀದಿಸುತ್ತಿರವ ಗ್ರಾಹಕರು ತನ್ನ ಆರೋಗ್ಯದಲ್ಲಿ ಗುಣಮುಖರಾಗಿರುವ ಬಗ್ಗೆ ಆಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಗ್ರಾಮೀಣ ಮನೆಗಳಲ್ಲಿ ತಯಾರಿಸುತ್ತಿರುವ ಈ ಆರೋಗ್ಯ ಪೌಡರ್‌ನಲ್ಲಿ ರಾಗಿ, ಕಡಲೇಬೀಜ, ಆರ್ಕ, ಸಾವೆ, ಕೊರಲೆ, ನವಣೆ, ಸಜ್ಜೆ, ಬಾರ್ಲಿ, ಮುಸುಕಿನ ಜೋಳ, ಊದಲು, ಬರಗು, ಹೆಸರು ಕಾಳು, ಬಾದಮಿ, ಗೋಡಂಬಿ, ಗೋಧಿ, ದಡ್ಡಿ ಅಕ್ಕಿ, ಸೋಯಾ, ಕಡಲೆ ಕಾಳು, ತೊಗರಿ ಬೇಳೆ, ಮೆಂತೆ, ಏಲಕ್ಕಿ, ಉರಶಿ ಕಾಳು, ಆಗಸೆ ಬೀಜ, ಜೋಳಗಳಂತಹ ಸಿರಿಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸಿ ಬಳಸಲಾದ ಪೌಡರ್ ಇದಾಗಿದೆ.

ಉಪಯೋಗಿಸುವ ವಿಧಾನ:
ಒಂದು ಕಪ್ ಹಾಲು ಅಥವಾ ನೀರಿಗೆ ೨ ಚಮಚ ಜಿನಿ ಹೆಲ್ತ್ ಪೌಡರ್‌ನ್ನು ಬೆರೆಸಿ ಕದರಿ ೫ ನಿಮಿಷ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಅಥವಾ ಬೆಲ್ಲ ಸೇರಿಸಿ ಸೇವಿಸಬಹುದು. ನಂಬಿಕೆಯಾರ್ಹ ಜಿನಿಯನ್ನು ಬಳಸುತ್ತಿರುವವರ ಸಂಖ್ಯೆ ಅಧಿಕವಾಗಿದೆ.

ಪುತ್ತೂರಿನಲ್ಲೂ ಲಭ್ಯ:

ಪುತ್ತೂರು ಮುಖ್ಯರಸ್ತೆಯ ಶಾಫಿ ಬಿಲ್ಡಿಂಗ್ ನ  ಎದುರುಗಡೆ,‌  ಶ್ರೀ ಅನಂತಕೃಪಾ ಸಂಕೀರ್ಣದಲ್ಲಿ  ವ್ಯವಹರಿಸುತ್ತಿರುವ ಪ್ರಾರ್ಥನಾ ಸ್ವೀಟ್ಸ್‌ನಲ್ಲಿ ಜೀನಿ ಲಭ್ಯವಿದೆ. ಖರೀದಿಗಾಗಿ 9986500117 (ಭಾಸ್ಕರ್ ರೈ) ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.