HomePage_Banner
HomePage_Banner
HomePage_Banner
HomePage_Banner

ಕಾಂಚನ ನಡ್ಪ ದೇವಸ್ಥಾನಕ್ಕೆ ಪೂಜಾ ಪರಿಕರಗಳ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ನಡ್ಪ ನಿವಾಸಿ ದಿನೇಶ್‌ರವರು ದೇವರ ಪೂಜೆ ಬಳಕೆಯಾಗುವ ಆರತಿಗಳು, ದೀಪ ಸೇರಿದಂತೆ ಸುಮಾರು 10,300 ರೂ.ಮೌಲ್ಯದ ಪೂಜಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು.

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಮೊಕ್ತೇಸರರೂ ಆಗಿರುವ ಅರ್ಚಕ ನಾರಾಯಣ ಬಡೆಕ್ಕಿಲ್ಲಾಯ, ಟ್ರಸ್ಟ್‌ನ ಅಧ್ಯಕ್ಷ ದುಗ್ಗಪ್ಪ ಗೌಡ ಅಗರ್ತಿಮಾರು, ಉಪಾಧ್ಯಕ್ಷ ಶ್ರೀಧರ ಗೌಡ ನಡ್ಪ, ಕಾರ್ಯದರ್ಶಿ ಶಿವರಾಮ ಕಾರಂತ ಉರಾಬೆ, ಜೊತೆ ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಲೋಕೇಶ ಗೌಡ ಬಜತ್ತೂರು, ಸುಮನ ಬಡೆಕ್ಕಿಲಾಯ, ಶ್ರೀ ವಿಷ್ಣುಮೂರ್ತಿ ಭಜನಾ ಸಂಘದ ಅಧ್ಯಕ್ಷ ಕೇಶವ ಗೌಡ ಅಗರ್ತಿಮಾರು, ಕಾರ್ಯದರ್ಶಿ ಉಮೇಶ ನೆಕ್ಕರೆ, ತಾ.ಪಂ.ಸದಸ್ಯ ಮುಕುಂದ ಬಜತ್ತೂರು, ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಕಾಂಚನ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.