ನಿಡ್ಪಳ್ಳಿ: ಪ್ರಕೃತಿಯಲ್ಲಿ ಆಗಾಗ ಕೆಲವು ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತದೆ.ಅದೇ ವಿಸ್ಮಯಕಾರಿ ಘಟನೆ ನಿಡ್ಪಳ್ಳಿ ಗ್ರಾಮದ ಮುಂಡೂರು ಸತೀಶ ರೈಯವರ ತರಕಾರಿ ತೋಟದಲ್ಲಿ ನಡೆದಿದೆ. ಅವರು ಈ ಸಲ ಬೆಳೆದ ಬೆಂಡೆಕಾಯಿ ಗಿಡವೊಂದರಲ್ಲಿ ಒಂದು ತೊಟ್ಟಿನಲ್ಲಿ ಮೂರು ಬೆಂಡೆಕಾಯಿ ಬೆಳೆದು ನೋಡುಗರನ್ನು ಅಶ್ಚರ್ಯ ಚಕಿತರನ್ನಾಗಿಸಿದೆ.
