HomePage_Banner
HomePage_Banner
HomePage_Banner
HomePage_Banner

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 7 ಮಂದಿ ಸದಸ್ಯರ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

                                   ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ,

                                                    ಸೀತಾರಾಮ ಗೌಡ ಪೊಸವಳಿಕೆ,

                                          ಆನಂದ ಅಂಗಡಿಮನೆ,

                                      ಶ್ರೀಮತಿ ಎನ್, ಸವಿತಾ ಕಾಮತ್,

                                     ಶ್ರೀಮತಿ ಹೇಮಲತಾ ಎಸ್. ನಾಯ್ಕ್

                                       ಜಯರಾಮ ಗೌಡ ಪಡೆಜ್ಜಾರು,


                                           ಸೋಮಪ್ಪ ನಾಯ್ಕ್,

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿಗೆ 7 ಮಂದಿ ಸದಸ್ಯರ ಆಯ್ಕೆ

ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 7 ಜನ ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಿಸಿದ್ದಾರೆ.
ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ, ಸೀತಾರಾಮ ಗೌಡ ಪೊಸವಳಿಕೆ, ಆನಂದ ಅಂಗಡಿಮನೆ, ಶ್ರೀಮತಿ ಎನ್, ಸವಿತಾ ಕಾಮತ್, ಶ್ರೀಮತಿ ಹೇಮಲತಾ ಎಸ್. ನಾಯ್ಕ್, ಜಯರಾಮ ಗೌಡ ಪಡೆಜ್ಜಾರು, ಸೋಮಪ್ಪ ನಾಯ್ಕ್, ಅವರುಗಳು ಆಯ್ಕೆಗೊಂಡಿದ್ದಾರೆ.
ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನ ಪ್ರ ವರ್ಗ ಬಿ. ಗೆ ಸೇರಿದ್ದು, ಈ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಈ ಅರ್ಜಿಗಳನ್ನು ಪೋಲಿಸ್ ಇಲಾಖೆ ಹಾಗೂ ತಹಸೀಲ್ದಾರ್ ಅವರ ಸತ್ಯಾಪನಾ ವರದಿಯೊಂದಿಗೆ 2021ರ ಜನವರಿ 25ರಂದು ನಡೆದ ಜಿಲ್ಲಾ ಧಾರ್ಮಿಕ ಪರಿಷತ್ನ ಸಭೆಯಲ್ಲಿ ಮಂಡಿಸಿ ಈ ಆಯ್ಕೆಗಳನ್ನು ಮಾಡಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.