ಪುತ್ತೂರು : ಕಳೆದ ಕೆಲವು ವರ್ಷಗಳಿಂದ ಪುತ್ತೂರಿನ ಮುಖ್ಯರಸ್ತೆಯ ಮಹಾಲಸಾ ಆರ್ಕೆಡ್ನಲ್ಲಿ ವ್ಯವಹರಿಸುತ್ತಿದ್ದ ನ್ಯೂಫಿಟ್ ಜಂಟ್ಸ್ ಟೈಲರ್ ಶಾಪ್ ಸಂಪ್ಯ ಎಸ್.ಎ.ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡು ಫೆ.೧೫ರಂದು ಶುಭಾರಂಭಗೊಂಡಿತು. ಎಸ್.ಎ.ಕಾಂಪ್ಲೆಕ್ಸ್ ಮಾಲಕ ಅಬೂಬಕ್ಕರ್ರವರು ಮಾತನಾಡಿ ಶುಭಹಾರೈಸಿದರು.
ಸತೀಶ್ ಮುಕ್ರಂಪಾಡಿ, ಜಯರಾಮ ಆನೆಮಜಲು, ರೊನಾಲ್ಡ್ ಲೋಬೋ ನೀರ್ಪಾಜೆ, ಸುಲೈಮಾನ್ ಕುರಿಯ ಮುಲಾರ್, ಸುಧಾಂಶು ಡಿಜಿಟಲ್ ಸೇವಾ ಕೇಂದ್ರದ ಮಾಲಕಿ ನಿಖಿತಾ ಸಂಪ್ಯ, ಧನುಶ್ ಪೂಜಾರಿ ಬನ್ನೂರು ಆನೆಮಜಲು, ಆದರ್ಶ ವಿಟ್ಲ, ಶರತ್ ಪೊಳಲಿ, ಶಶಿರಾಜ್ ಪೊಳಲಿ, ಪುತ್ತೂರು ತಾಲೂಕು ಟೈಲರ್ ಅಸೋಸಿಯೇಶನ್ ಅಧ್ಯಕ್ಷ ಜಯರಾಮ ಬಿ.ಎನ್., ಶರ್ಮಿಳಾ ಬನ್ನೂರು ಆನೆಮಜಲು ಶುಭಹಾರೈಸಿದರು. ಮಾಲಕ ರಾಜೀವ ಪೂಜಾರಿ ಸ್ವಾಗತಿಸಿ ಮಾತನಾಡಿ ಸರ್ವರ ಸಹಕಾರ ಕೋರಿದರು.