ಪುತ್ತೂರು: ಸರ್ವೆ ಗ್ರಾಮದ ಪರಂಟೋಲು-ಕರ್ಮಿನಡ್ಕ ರಸ್ತೆಗೆ ರೂ.2.60 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರ ಗುದ್ದಲಿ ಪೂಜೆಯನ್ನು ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೆರವೇರಿಸಿದರು.
ಮುಂಡೂರು ಗ್ರಾ.ಪಂ ಸದಸ್ಯರಾದ ಚಂದ್ರಶೇಖರ ಎನ್ಎಸ್ಡಿ, ಪ್ರವೀಣ್ ನಾಯ್ಕ್ ನೆಕ್ಕಿತ್ತಡ್ಕ ಮತ್ತು ರಾಧಾಕೃಷ್ಣ ರೈ ರೆಂಜಲಾಡಿ, ದಾಮೋದರ ಮರಿಯ, ಬಿಜೆಪಿ ಸರ್ವೆ ಬೂತ್ ಅಧ್ಯಕ್ಷ ಗೌತಮ್ ರೈ, ಕೃಷ್ಣಪ್ಪ ಪೂಜಾರಿ ಮರಿಯ ಉಪಸ್ಥಿತರಿದ್ದರು.