ವರದಿ. ಉಮಾಪ್ರಸಾದ್ ರೈ
ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಯೆಗಳ ಆಶ್ರಯದಲ್ಲಿ ಸಚಿವ ಎಸ್.ಅಂಗಾರರವರಿಗೆ ವಿದ್ಯಾ ಸನ್ಮಾನ ಫೆ19 ರಂದು ಜರಗಿತು. ಸಂಸದ ನಳಿನ್ ಕುಮಾರ್ ಕಟೀಲ್ ರವರು ಸಚಿವರನ್ನು ಸನ್ಮಾನಿಸಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಅಧ್ಯಕ್ಷತೆ ವಹಿಸಿದ್ದರು. ಸುದಾನ ವಿದ್ಯಾ ಸಂಸ್ಥೆ ಸಂಚಾಲಕ ವಿಜಯ ಹಾರ್ವಿನ್ , ವಿದ್ಯಾರಶ್ಮಿ ಟ್ತಸ್ಟಿಗಳಾದ ಸುಂದರ ರೈ ಸವಣೂರು, ಡಾ.ರಾಜೇಶ್ ರೈ. ಆಡಳಿತಾಧಿಕಾರಿ ಆಶ್ವಿನ್ ಶೆಟ್ಟಿ. ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು ಸ್ವಾಗತಿಸಿ. ಪ್ರಾಶಂಪಾಲ ಸೀತಾರಾಮ ಕೇವಳ. ರಾಜಲಕ್ಷ್ಮಿ, ಕಸ್ತೂರಿ ಕಲಾ ರೈಸವಣೂರು ಉಪಸ್ಥಿತರಿದ್ದರು.