ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರತನ್ ರೈ ಕುಂಬ್ರ ,ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಭಾಸ್ಕರ ರೈ ಮಿತ್ರಂಪಾಡಿ ಅವಿರೋಧ ಆಯ್ಕೆಯಾಗಿದ್ದಾರೆ. ಶಿಕ್ಷಣ ಸಮನ್ವಯಾಧಿಕಾರಿ ನವೀನ್ ವೇಗಸ್ ಚುನಾವಣಾಧಿಕಾರಿಯಾಗಿದ್ದರು.ಪಿಡಿಓ ಅಜಿತ್ ಜಿ.ಕೆ ,ಕಾರ್ಯದರ್ಶಿ ಸುನಂದ ರೈ ಸಹಕರಿಸಿದರು.