ಸುಳ್ಯ : ಪುತ್ತೂರು ರೈಲ್ವೇ ನಿಲ್ದಾಣ ಮುಂಭಾಗದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಕೆ ಟೂರ್ಸ್ ಆಂಡ್ ಟ್ರಾವೆಲ್ಸ್ ಏಜೆನ್ಸಿಯಿಂದ ಪ್ರತಿ ಸೋಮವಾರ ಹಾಗೂ ಶುಕ್ರವಾರ 3 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಪ್ರಾರಂಭಗೊಂಡಿದೆ.
ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ಕಪಿಲತೀರ್ಥ, ಇಸ್ಕಾನ್, ಶ್ರೀನಿವಾಸ ಹಾಗೂ ಮಗಪುರಂ ಈ ಎಲ್ಲಾ ಕೇಂದ್ರಗಳಿಗೆ ಬೇಟಿ ಜೊತೆಗೆ ಶ್ರೀಘ್ರ ದೇವರ ದರುಶನ ವ್ಯವಸ್ಥೆಯಿರಲಿದ್ದು ರೂ. 3800 /- ಪಾವತಿಸಿ ಇಚ್ಚೆಯುಳ್ಳವರು ಹೆಸರು ನೋಂದಾಯಿಸಿಕೊಳ್ಳಬಹುದು.ಬಾಡಿಗೆಗೆ ವಾಹನ ಬೇಕಾದವರು ಮತ್ತು ಬಾಡಿಗೆಗಾಗಿ ವಾಹನ ನೀಡುವವರಿದ್ದರೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ 9945277507 /91085510105 ಕರೆ ಮಾಡವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.