ಐತ್ತೂರು: ನಿವೃತ್ತ ಮುಖ್ಯ ಶಿಕ್ಷಕ ಕಲ್ಲಾಜೆ ಬೊಮ್ಮಣ್ಣ ಗೌಡ ನಿಧನ Posted by suddinews1 Date: February 21, 2021 in: ಇತ್ತೀಚಿನ ಸುದ್ದಿಗಳು, ನಿಧನ Leave a comment 768 Views ಕಡಬ: ನಿವೃತ್ತ ಮುಖ್ಯ ಶಿಕ್ಷಕ ಕಲ್ಲಾಜೆ ಬೊಮ್ಮಣ್ಣಗೌಡ(72 ವರ್ಷ)ರವರು ಫೆ.21ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಮೂರು ಪುತ್ರಿಯರು, ಓರ್ವ ಪುತ್ರ ನವೀನ್ ಅವರನ್ನು ಅಗಲಿದ್ದಾರೆ.