ಶುಭವಿವಾಹ: ಸಂತೋಷ-ಸುಮಲತಾ Posted by suddinews1 Date: February 21, 2021 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 115 Views ಪುತ್ತೂರು: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೆಲ್ಲಾಳಿ ತಿಮ್ಮಣ್ಣ ನಾಯ್ಕರ ಪುತ್ರ ಸಂತೋಷ ಹಾಗೂ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುಂಡಕೋಳಿ ಐತ್ತಪ್ಪ ನಾಯ್ಕರ ಪುತ್ರಿ ಸುಮಲತಾರವರ ವಿವಾಹವು ಫೆ.20ರಂದು ಪುಣಚ ಮಹಮ್ಮಾಯಿ ಭಜನಾ ಮಂದಿರದಲ್ಲಿ ಜರಗಿತು.