ಪುತ್ತೂರು: ಫೆ.23ರಂದು ʼರಾಷ್ಟ್ರೀಯ ಜಾದೂಗಾರರ ದಿನʼದ ಅಂಗವಾಗಿ ʼಜಾದೂ ಒಂದು ಕಾಲ್ಪನಿಕ ಕಲೆʼ ಎಂಬ ವಿಷಯದ ಬಗ್ಗೆ ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಶಮಾ ಪರ್ವಿನ್ ತಾಜ್ ನಿರ್ದೇಶನದ ʼಕಲಾಸೃಷ್ಟಿʼ ತಂಡದ ವತಿಯಿಂದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತರು ದೂರವಾಣಿ ಸಂಖ್ಯೆ 7022503898(ಶಮಾ ಪರ್ವಿನ್ ತಾಜ್) ಇವರನ್ನು ಸಂಪರ್ಕಿಸಬಹುದು.