HomePage_Banner
HomePage_Banner
HomePage_Banner
HomePage_Banner
Breaking News

ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಳದಲ್ಲಿ ಅವಭೃತ ಉತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಬ್ರಹ್ಮರಥೋತ್ಸವ ಅಂಗವಾಗಿ ಸೋಮವಾರ ಬೆಳಗ್ಗೆ ಅವಭೃತ ಅಭಿಷೇಕ, ಬಳಿಕ ಅವಭೃತ ಉತ್ಸವ ಪೇಟೆ ಸವಾರಿ ನಡೆದು ಸಂಗಮ ಕ್ಷೇತ್ರದಲ್ಲಿ ಶ್ರೀ ದೇವರು ಅವಭೃತಗೊಂಡು, ಬಳಿಕ ಹಗಲೋತ್ಸವ ಪಲ್ಲಕ್ಕಿಯಲ್ಲಿ ಶ್ರೀ ದೇವರು ಶ್ರೀ ದೇವಾಲಯಕ್ಕೆ ಮರಳಿದ ಬಳಿಕ ಧ್ವಜ ಅವರೋಹಣ, ಯಜ್ಞ ಮಂಟಪ ವಿಸರ್ಜನೆ, ಸಂಜೆ ಮಹಾಪೂಜೆ, ರಾತ್ರಿ ಅನ್ನಸಂತರ್ಪಣೆ, ರಾತ್ರಿ ಪೂಜೆಯ ಬಳಿಕ ಶ್ರೀ ದೇವಾಲಯದಲ್ಲಿ ಒಳಾಂಗಣದಲ್ಲಿ ಉತ್ಸವ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರಾದ ಬಿ. ಗಣೇಶ್ ಶೆಣೈ, ಮೊಕ್ತೇಸರರಾದ ಯು. ನಾಗರಾಜ್ ಭಟ್, ಡಾ. ಎಂ.ಆರ್ ಶೆಣೈ, ದೇವಿದಾಸ್ ಭಟ್, ಕೆ. ಅನಂತರಾಯ ಕಿಣಿ, ಜಿಎಸ್‌ಬಿ ಸಮಾಜಬಾಂಧವರಾದ ಕೆ.ಗಣೇಶ ಭಟ್, ಪಿ. ಪ್ರಸಾದ್ ಶೆಣೈ, ಶಾಂತರಾಮ ಶೆಣೈ, ಕೆ.ಗಿರೀಶ ನಾಯಕ್, ಯಂ. ಮಂಜುಳೇಶ ಭಟ್, ಅಶ್ವಿನ್ ಕಿಣಿ, ಕೆ. ನಾಗೇಶ್ ನಾಯಕ್, ಸಂತೋಷ್ ಕಾಮತ್, ವೈ. ಅನಂತ ಶೆಣೈ, ರಾಜೇಶ ಪೈ, ಕೆ. ರಾಘವೇಂದ್ರ ನಾಯಕ್, ಬಿ. ಟಿ. ವಸಂತ ಶೆಣೈ, ನಂದಾವರ ಯೋಗೀಶ ಶೆಣೈ, ಹರೀಶ ಪೈ, ಶ್ರೀನಿವಾಸ ಪಡಿಯಾರ್, ಯಂ. ಶ್ರೀನಿವಾಸ ಭಟ್ ಲಕ್ಷ್ಮೀನಗರ, ಎಚ್. ರಾಘವೇಂದ್ರ ಪ್ರಭು, ಎನ್. ಶ್ರೀಕಾಂತ್ ಪ್ರಭು, ಎನ್. ರವಳನಾಥ ಪ್ರಭು, ಎನ್. ಮಂಜುನಾಥ ಶೆಣೈ, ಕೆ. ಶ್ರೀನಿವಾಸ ಭಟ್, ಕೆ. ಜಗದೀಶ ನಾಯಕ್, ಕೆ. ರಾಮು ಪೈ, ಸಾಹುಕಾರ್ ಗಣೇಶ್ ಭಟ್, ವಿ. ಸತೀಶ ಕಾಮತ್, ನರಸಿಂಹ ಪಡಿಯಾರ್, ದೀಪಕ್ ಪೈ, ವೈ ವೆಂಕಟೇಶ್ ಶೆಣೈ, ಸಂದೇಶ್ ಶೆಣೈ ಎನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.