ವಿವಾಹ ನಿಶ್ಚಿತಾರ್ಥ.. ಜಯಶ್ರೀ-ವಿವೇಕ್ Posted by suddinews25 Date: February 22, 2021 in: ಇತ್ತೀಚಿನ ಸುದ್ದಿಗಳು, ಇಂದಿನ ಕಾರ್ಯಕ್ರಮ, ಖಾಸಗಿ, ಗ್ರಾಮವಾರು ಸುದ್ದಿ, ಚಿತ್ರ ವರದಿ, ಬಿಸಿ ಬಿಸಿ Leave a comment 600 Views ವಿವಾಹ ನಿಶ್ಚಿತಾರ್ಥ ಜಯಶ್ರೀ-ವಿವೇಕ್ ಪೆರಾಬೆ ಗ್ರಾಮದ ಆಲಂಕಾರು ಅರ್ಲಾರು ಮನೆ ಮೇದಪ್ಪ ಪೂಜಾರಿಯವರ ಮನೆಯಲ್ಲಿ ಅವರ ಪುತ್ರಿ ಜಯಶ್ರೀ ಹಾಗೂ ಕೋಡಿಂಬಾಳ ಗ್ರಾಮದ ಕುದುಂಬೂರು ಸುಂದರ ಪೂಜಾರಿಯವರ ಪುತ್ರ ವಿವೇಕ್ ಅವರ ವಿವಾಹ ನಿಶ್ಚಿತಾರ್ಥ ಫೆ.22ರಂದು ನಡೆಯಿತು.