HomePage_Banner
HomePage_Banner
HomePage_Banner
HomePage_Banner
Breaking News

ಕಿಲ್ಲೆ ಮೈದಾನದಲ್ಲಿ ಮಾರುತಿ ,ಭಾರತ್ ನವರಿಂದ ಮಂಡಿ ಮಹೋತ್ಸವ-ಇಂದು(ಫೆ.23) ಕೊನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾರುತಿ ಸುಜ್ಹುಕಿ ಇಂಡಿಯಾ ತನ್ನ ಕಾರು ಮಾರಾಟ ಸೇವಾ ಸಂಸ್ಥೆ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆಯ ಭಾರತ್ ಅಟೋ ಕಾರ್ಸ್‌ನೊಂದಿಗೆ ಕಾರು ಕೊಂಡುಕೊಳ್ಳೋರಿಗಾಗಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ಫೆ 22 ,23ರಂದು ಎರಡು ದಿನಗಳ ಮಂಡಿ ಮಹೋತ್ಸವ ಅಯೋಜಿಸಿದ್ದು ,ಪೆ.22ರಂದು ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಫೆ.23ರಂದು ನಡೆಯಲಿರುವ ಮಂಡಿ ಮಹೋತ್ಸವವನ್ನು ಸುದ್ದಿ ಬಿಡುಗಡೆಯ ವಸಂತ್‌ ಸಾಮೆತಡ್ಕರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಟೀಂ ಲೀಡರ್ ಜಯರಾಜ್ ಮಾತಾನಾಡಿ ಫೆಬ್ರವರಿ ತಿಂಗಳ ಅತ್ಯಧಿಕ ಉಳಿತಾಯ ರೂ 59 ಸಾವಿರ ತನಕ ಲಾಭವಿದ್ದು ,ನೂತನ ಕಾರುಗಳ ಪ್ರದರ್ಶನ ,ಅತೀ ಸುಲಭ ಫೈನಾನ್ಸ್ ವ್ಯವಸ್ಥೆ ಹಾಗೂ ಕಡಿಮೆ ಬಡ್ಡಿ ದರದೊಂದಿಗೆ ಕಾರು ಮಾಲಿಕರಾಗುವ ಅವಕಾಶವನ್ನು ಸಂಸ್ಥೆ ಒದಗಿಸಿದೆ ಎಂದು ಹೇಳಿ ಸಹಕಾರ ಯಾಚಿಸಿದರು.

ಸಿಬಂದಿಗಳಾದ ಶೋಭಿತ್, ಶ್ರೀ ಕೃಷ್ಣ ,ಅನೂಪ್,ಫೈನಾನ್ಸ್ ವಿಭಾಗದ ಜಯರಾಮ್ ಹಾಗೂ ಸುದರಂನ ಪ್ರಮೋದ್ ಇದ್ದರು. ಕೇವಲ ೬೫ ಸಾವಿರ ಮೊತ್ತಕ್ಕೆ ನ್ಯೂ ಅಲ್ಟೋ : ನಿರ್ವಹಣೆ ತುಂಬಾನೇ ಈಝಿ ಹಾಗೂ ಪಾರ್ಕಿಂಗ್ ಕೂಡ ಸುಲಭ ರೀತಿಯಲ್ಲಿ ಮಾಡಬಹುದಾದ ಬಜೆಟ್ ಕಾರು ಅಲ್ಟೋವನ್ನು ರೂ 65 ಸಾವಿರ ಮುಂಗಡ ಪಾವತಿಯೊಂದಿಗೆ ಖರೀದಿಸ ಬಹುದು . ಮಾಹಿತಿಗಾಗಿ 9481872830/9483501730 ಕರೆ ಮಾಡು ಬಹುದು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.