HomePage_Banner
HomePage_Banner
HomePage_Banner
HomePage_Banner

ಫೆ.26: ಪ್ರಸಿದ್ಧ ಎಮ್ಮೆಮಾಡು ಉರೂಸ್

ಪುತ್ತೂರು: ಕೊಡಗು ಜಿಲ್ಲೆಯ ಪ್ರಸಿದ್ಧ ಎಮ್ಮೆಮಾಡು ಉರೂಸ್ ಸಮಾರಂಭ ಫೆ.26ರಿಂದ ಮಾರ್ಚ್ 5ರ ತನಕ ಧಾರ್ಮಿಕ ಪ್ರವಚನ, ದ್ಸಿಕ್ರ್ ಹಲ್ಬಾ, ಖತಂ ದುವಾ, ದುವಾ ಮಜ್ಲಿಸ್, ಸ್ವಲಾತುನ್ನಾರಿಯ, ಸಮಾರೋಪ ಸಮ್ಮೇಳನದೊಂದಿಗೆ ನಡೆಯಲಿದೆ.

ಫೆ.26ರಂದು ಮಖಾಂ ಝಿಯಾರತ್ ಉರೂಸ್ ಉದ್ಘಾಟನೆ ನಡೆಯಲಿದೆ. ಎಮ್ಮೆಮಾಡು ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನಡೆಸಲಿದ್ದಾರೆ. ಸಯ್ಯಿದ್ ಮುಹಮ್ಮದ್ ಕೊಯ ತಂಙಳ್ ಉರೂಸ್ ಉದ್ಘಾಟಿಸಲಿದ್ದಾರೆ. ರಾತ್ರಿ ಮತಪ್ರವಚನ ನಡೆಯಲಿದೆ. ಫೆ.27ರಂದು ದಿಕ್ರ್ ಹಲ್ಕಾ, ಫೆ.28ರಂದು ಖತಂ ದುಅ ಮಗ್ರಿಬ್ ಬಳಿಕ, ಮಾ.1ರಂದು ಸಾರ್ವಜನಿಕ ಸಮ್ಮೇಳನ, ಮಾ.3ರಂದು ದುಅ ಮಜ್ಲಿಸ್, ಮಾ.4ರಂದು ಮಗ್ರಿಬ್ ಬಳಿಕ ಸ್ವಲಾತುನ್ನಾರಿಯ ಮಜ್ಲಿಸ್ ಹಾಗೂ ಮಾ.5ರಂದು ಸಮಾರೋಪ ಸಮ್ಮೇಳನ ಜುಮಾ ನಮಾಝ್ ಬಳಿಕ ನಡೆಯಲಿದೆ. ಕೋವಿಡ್ ನಿಯಮಾವಳಿ ಆದೇಶದಂತೆ ಅನ್ನದಾನ ರದ್ದುಗೊಳಿಸಲಾಗಿದೆ. ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.