HomePage_Banner
HomePage_Banner
HomePage_Banner
HomePage_Banner

ಯು ಪಿ ಸರಕಾರದ ವಿರುದ್ದ ಕಬಕದಲ್ಲಿ ಪಿಎಫ್ ಐ ವತಿಯಿಂದ ಪ್ರತಿಭಟನೆ

ಕಬಕ ; ಯು ಪಿ ಪೊಲೀಸರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಅಪಹರ ಮಾಡಿದ್ದಾರೆಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಬಕ ಡಿವಿಝನ್ ವತಿಯಿಂದ ಕಬಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು. ಕಬಕ ಪಂಚಾಯತ್ ಸದಸ್ಯರಾದ ಫಾರೂಕ್ ತವಕ್ಕಲ್ ಕಬಕ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಬಕ ಡಿವಿಝನ್ ಅಧ್ಯಕ್ಷರಾದ ಸಮೀರ್ ಮುರ, ಕಬಕ ಪಂಚಾಯತ್ ಸದಸ್ಯರಾದ ನಝೀರ್ ಕಬಕ ಸೇರಿದಂತೆ ಸ್ಥಳೀಯ ಪಿ ಎಫ್ ಐ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದು ಯು ಪಿ ಸರ್ಕಾರದ ದ್ವಿಮುಖ ನೀತಿಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಕಾರ್ಯಕ್ರಮವನ್ನು ಪೋಪ್ಯುಲರ್ ಫ್ರಂಟ್ ಮಿತ್ತೂರು ವಲಯಾಧ್ಯಕ್ಷರಾದ ಉಸ್ಮಾನ್ ಎ.ಕೆ ಸ್ವಾಗತಿಸಿ , ಇಕ್ಬಾಲ್ ಮುರ ಕಾರ್ಯಕ್ರಮವನ್ನು ನಿರೂಪಿಸಿ, ಸಜ್ಜಾದ್ ಮುರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.