HomePage_Banner
HomePage_Banner
HomePage_Banner
HomePage_Banner

ಫೆ.28: ಕಡಬದಲ್ಲಿ ಯುವ ಮಂಡಲ ಅಭಿವೃದ್ದಿ ಕಾರ್ಯಕ್ರಮ

ಕಡಬ : ಭಾರತ ಸರಕಾರ ಯುವ ಮತ್ತು ಕ್ರೀಡಾ ಸಚಿವಾಲಯ ,ನೆಹರು ಯುವಕೇಂದ್ರ ಮಂಗಳೂರು ತಾಲೂಕು ಪಂಚಾಯತ್ ಕಡಬ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಡಬ,ದ.ಕ.ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು, ಲಕ್ಷ್ಮೀ ಜನಾರ್ಧನ ಯುವಕ ಮಂಡಲ ಕೇಪು,ಕುಟ್ರುಪ್ಪಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮ ಫೆ.೨೮ರಂದು ಕಡಬ ಅಂಬೇಡ್ಕರ್ ಭವನದಲ್ಲಿ  ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಕಡಬ ತಾಲೂಕಿನ ಯುವಕ ಮಂಡಲ,ಯುವತಿ ಮಂಡಲ,ಮಹಿಳಾ ಮಂಡಲ,ಕ್ರೀಡಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕ ಆದೇಶ್ ಶೆಟ್ಟಿ,ಕಡಬ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾಧಿಕಾರಿ ಗಣೇಶ್ ಪಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.