HomePage_Banner
HomePage_Banner
HomePage_Banner
HomePage_Banner

ತೆಂಕಿಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ, ಕೊರಗ ತನಿಯ ದೈವದ ವಾರ್ಷಿಕ ನೇಮೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಮಾ.5 ರಿಂದ 7ರ ತನಕ ನಡೆಯುವ ತೆಂಕಿಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ, ಕೊರಗ ತನಿಯ ದೈವದ ವಾರ್ಷಿಕ ನೇಮೋತ್ಸವಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮ ಫೆ.26ರಂದು ನಡೆಯಿತು.

ದೈವದ ಹಿರಿಯ ಪಾತ್ರಿ ಗಂಗಾಧರ ಟಿ ಅವರು ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ಲೋಕೇಶ್ ತೆಂಕಿಲ, ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಕೃಷ್ಣಪ್ಪ, ಕೋಶಾಧಿಕಾರಿ ಮೋಹನ್, ಪ್ರಶಾಂತ್, ಮಿಥುನ್, ರವೀಂದ್ರ, ಪ್ರತಾಪ್, ಭವಿಷ್, ಕಾರ್ತಿಕ್, ರಂಜಿತ್, ವಿಜಯಕುಮಾರ್, ಬಾಬು, ಸೌಜನ್, ಅಕ್ಷಯ, ನಿಶಾಂತ್, ಸಂದೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.