ಅರಿಯಡ್ಕ : ಕೆಯ್ಯೂರು ಗ್ರಾಮದ ಕೋರಿಕ್ಕಾರು ಕುಟುಂಬಸ್ಥರ ಕುಲದೈವ ಶ್ರೀಕಲ್ಲುರ್ಟಿ ದೈವದ ಪ್ರತಿಷ್ಠೆ ಫೆ.೨೬ರಂದು ಶ್ರೀವೇದಮೂರ್ತಿ ವಿದ್ವಾನ್ ಬಿ. ಮನೋಹರ ಪುತ್ತೂರಾಯ ಬಳ್ಳಮಂಜರವರ ನೇತೃತ್ವದಲ್ಲಿ ಕೋರಿಕ್ಕಾರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಊರಿನ ಗಣ್ಯರು, ಉಪಸ್ಥಿತರಿದ್ದರು. ರಾತ್ರಿ ನೇಮೋತ್ಸವ ನಡೆಯಲಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.