HomePage_Banner
HomePage_Banner
HomePage_Banner
HomePage_Banner

ಪುತ್ತೂರು: ಹಾಡ ಹಗಲೇ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು


ಪುತ್ತೂರು: ಲಿಟ್ಲ್ ಪ್ಲವರ್ ಶಾಲೆಯ ಬಳಿ ಹಾಡ ಹಗಲೇ ಮನೆಯಿಂದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಫೆ.26ರಂದು ವರದಿಯಾಗಿದೆ ಕ್ಯಾಂಪ್ಕೋ ಉದ್ಯೋಗಿ ಮತ್ತು ಉಪನ್ಯಾಸಕಿ ದಂಪತಿ ಮನೆಯಿಂದ ಕಳವು ನಡೆದಿದ್ದು, ಮನೆ ಹಿಂಬದಿಯ ಕಿಟಕಿಯ‌ ಕಬ್ಬಿಣದ ಸರಳನ್ನು ಬೆಂಡ್ ಮಾಡಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.