ಪುತ್ತೂರು: 1 ಗ್ರಾಂ ಗೋಲ್ಡ್, ಬ್ಯಾಗ್ಸ್, ಗಿಫ್ಟ್ ಐಟಂ, ಪರ್ಫ್ಯೂಮ್, ಫ್ಯಾನ್ಸಿ ಸಾಮಾಗ್ರಿಗಳನ್ನೊಳಗೊಂಡ `ಲೇಡಿಸ್ ವಲ್ಡ್’ ಸಂಸ್ಥೆಯು ಇಲ್ಲಿನ ಕೋರ್ಟ್ ರಸ್ತೆಯ ಪೊರ್ಚುನ್ ಮಾಲ್ನಲ್ಲಿ ರಾಧಾ’ಸ್ ಬಳಿ ಮಾ.1ರಂದು ಶುಭಾರಂಭಗೊಳ್ಳಲಿದೆ. ನೂತನ ಸಂಸ್ಥೆಯನ್ನು ಪುತ್ತೂರು ಜುಮಾ ಮಸೀದಿಯ ಮುದರ್ರೀಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ಆಶೀರ್ವಚನಗೈಯಲಿರುವರು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಲಿರುವರು. ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಫಾಲ್ಗೋಳ್ಳಲಿದ್ದಾರೆ.
ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ- ರೂ.1 ಸಾವಿರ ಮೌಲ್ಯದ ಉಚಿತ ಶಾಪಿಂಗ್ ಮಾಡಿ!:
ಸಂಸ್ಥೆಯಲ್ಲಿ 1 ಗ್ರಾಂ ಗೋಲ್ಡ್, ಬ್ಯಾಗ್ಸ್, ಗಿಫ್ಟ್ ಐಟಂ, ಪರ್ಫ್ಯೂಮ್, ಫ್ಯಾನ್ಸಿ ಸಾಮಾಗ್ರಿಗಳು ದೊರಯಲಿದ್ದು ಶುಭಾರಂಭದ ಪ್ರಯುಕ್ತ `ಲೇಡಿಸ್ ವಲ್ಡ್’ ಸಂಸ್ಥೆಯ ಹೊಸ-ಹೊಸ ಪೋಸ್ಟ್ಗಳನ್ನು ತಮ್ಮ ಮೊಬೈಲ್ನಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿ, ಕನಿಷ್ಠ 50ಕ್ಕೂ ಮಿಕ್ಕಿ ಮಂದಿ ವೀಕ್ಷಿಸಿದರೆ 1 ಕೂಪನ್, 100ಕ್ಕೂ ಮಿಕ್ಕಿ ಮಂದಿ ವೀಕ್ಷಿಸಿದರೆ 2 ಕೂಪನ್ ನೀಡಲಾಗುತ್ತದೆ. ತಾವು ಹಾಕಿರುವ ಸ್ಟೇಟಸ್ನ ಸ್ಕ್ರೀನ್ಶಾಟ್ ವಾಟ್ಸಾಪ್ ಸಂಖ್ಯೆ7022874558ಗೆ ಕಳುಹಿಸಬೇಕು.ಮಾ.10ರಂದು ಸಂಜೆ ಗಂಟೆ 5ಕ್ಕೆ ಡ್ರಾ ಮೂಲಕ ಆಯ್ಕೆಯಾದ 5 ಮಂದಿ ವಿಜೇತರಿಗೆ ರೂ.1ಸಾವಿರ ಮೌಲ್ಯದ ಉಚಿತ ಶಾಪಿಂಗ್ ಮಾಡುವ ಅವಕಾಶವನ್ನು ನೀಡಲಾಗಿದೆ ಎಂದು ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.