HomePage_Banner
HomePage_Banner
HomePage_Banner
HomePage_Banner

ಬಿಳಿನೆಲೆ: ಕೊನೆಗೂ ಬೀಗ ಜಡಿದಿದ್ದ ಅಕ್ರಮ ಅಂಗಡಿಗಳ ಬೀಗ ತೆರವು ಹೊಸ ಪಂಚಾಯತ್ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ನಿರ್ಣಯ

ಬಿಳಿನೆಲೆ: ಕೊನೆಗೂ ಬೀಗ ಜಡಿದಿದ್ದ ಅಕ್ರಮ ಅಂಗಡಿಗಳ ಬೀಗ ತೆರವು
ಹೊಸ ಪಂಚಾಯತ್ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ನಿರ್ಣಯ
14 ಅಂಗಡಿಗಳ ಬೀಗ ತೆರವು ಕಾಯರ್ಾಚರಣೆ ಪ್ರಾರಂಭ

ಕಡಬ: ಎರಡು ಅಂಗಡಿ ಮಾಲಕರ ಜಾಗದ ತಕರಾರಿನಿಂದ ಭಾರಿ ರಾದ್ದಾಂತಕ್ಕೆ ಕಾರಣವಾಗಿದ್ದ ಬಿಳಿನೆಲೆ ಅಕ್ರಮ ಅಂಗಡಿಗಳಿಗೆ ಬೀಗ ಹಾಕಿದ್ದ ಪ್ರಕರಣಕ್ಕೆ ಇದೀಗ ಮುಕ್ತಿ ದೊರೆಯುತ್ತಿದೆ. ಬಿಳಿನೆಲೆಯಲ್ಲಿ ಅಧಿಕಾರಕ್ಕೆ ಬಂದಿರುವ ಆಡಳಿತ ಮಂಡಳಿ ಸಭೆ ನಡೆಸಿ ಒಕ್ಕೋರಳ ನಿರ್ಣಯ ಕೈಗೊಂಡಿದೆ. ಇದೀಗ ಅಕ್ರಮ ಅಂಗಡಿಗಳಿಗೆ ಜಡಿದಿದ್ದ ಬೀಗವನ್ನು ಮಾ.1ರಂದು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಒಟ್ಟು 14 ಅಕ್ರಮ ಅಂಗಡಿಗಳ ಬೀಗವನ್ನು ತೆರವುಗೊಳಿಸಲಾಗುತ್ತಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.