HomePage_Banner
HomePage_Banner
HomePage_Banner
HomePage_Banner

ಮಾ.6: ಪುತ್ತೂರು ಮುಳಿಯದಲ್ಲಿ ಮುಳಿಯ ಗಾನರಥ

ಪುತ್ತೂರು : ಪುತ್ತೂರಿನ ಹೆಸರಾಂತ ಜ್ಯವೆಲ್ಲರಿ ಸಂಸ್ಥೆಯಾದ ಮುಳಿಯದಿಂದ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಪ್ರಥಮ ಆಡಿಷನ್ ರೌಂಡ್ ಮುಳಿಯ ಗಾನರಥ ಮಾ.6ರಂದು ವಿಟ್ಲ ಬಸ್ ನಿಲ್ದಾಣದ ಸಮೀಪ ಸಂಜೆ ೪.೩೦ರಿಂದ ನಡೆಯಲಿದೆ. 12ರಿಂದ ೨೧ವರ್ಷ ವಿಭಾಗ ಹಾಗೂ ಸಾರ್ವಜನಿಕ ವಿಭಾಗದಲ್ಲಿ 21ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಮ್‌ನ 4 ಭಾಷೆಯ ಹಾಡುಗಳಿಗೆ ಅವಕಾಶವಿದೆ ಕಾರ್ಯಕ್ರಮವನ್ನು ಮುಳಿಯ ಜ್ಯವೆಲ್ಸ್‌ನ ಫೇಸ್‌ಬುಕ್ ಮುಖಾಂತರ ವೀಕ್ಷಿಸಬಹುದು. ಇದರ ಆಡಿಷನ್ ನೋಂದಾವಣೆಗಾಗಿ 9743175916  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.