HomePage_Banner
HomePage_Banner
HomePage_Banner
HomePage_Banner

ನವ್ಯಶ್ರೀ, ವಿಹಿಂಪ, ಒಡಿಯೂರು ಸಮಿತಿಯಿಂದ ಸಾಮೂಹಿಕ ಶ್ರೀ ಸಂಕಷ್ಟ ಚತುರ್ಥಿ ವ್ರತ ಕಲ್ಪೋಕ್ತ ಪೂಜೆ


ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮಠದ ಅರ್ಚಕ ರಾಘವೇಂದ್ರ ಉಡುಪರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಸಂಕಷ್ಠ ಚತುರ್ಥಿ ವ್ರತ ಕಲ್ಪೋಕ್ತ ಪೂಜೆ ಮಾ.೨ರಂದು ಸಂಜೆ ನಡೆಯಿತು.

ನವ್ಯಶ್ರೀ ಮಹಿಳಾ ಮಂಡಲ, ವಿಶ್ವಹಿಂದೂ ಪರಿಷತ್ ಮಾತೃ ಶಕ್ತಿ ದುರ್ಗಾವಾಹಿನಿ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಸಂಜೆ ಕಲಶ ಪ್ರತಿಷ್ಠೆ ನಡೆಯಿತು. ಬಳಿಕ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರು ಪ್ರವಚನ ನೀಡಿದರು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.