ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಸಿಇಓ, ಹಾಲಿ ನಿರ್ದೇಶಕ ವಸಂತ ಕುಮಾರ್ ಗೌಡ ನಿಧನ Posted by suddinews1 Date: March 03, 2021 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ನಿಧನ, ಬಿಸಿ ಬಿಸಿ, ಮುಖ್ಯ ವರದಿ Leave a comment 489 Views Ad Here: x ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಸಿಇಓ ಹಾಗೂ ಹಾಲಿ ನಿರ್ದೇಶಕ ವಸಂತ ಕುಮಾರ್ ಗೌಡರವರು ಮಾ.3ರಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಪತ್ನಿ ಕಮಲ, ಮಕ್ಕಳಾದ ರೇಷ್ಮಾ ಅವಿನಾಶ, ಸೌಮ್ಯ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. Ad Here: x Ad Here: x Ad Here: x