HomePage_Banner
HomePage_Banner
HomePage_Banner
HomePage_Banner

ಆಲಂತಾಯ ಅಂಗನವಾಡಿಗೆ ಟೈಲ್ಸ್ ಅಳವಡಿಕೆ ಕಾಮಗಾರಿಗೆ ಚಾಲನೆ

ನೆಲ್ಯಾಡಿ: ಆಲಂತಾಯ ಗ್ರಾಮದ ಪುಲಾರ ಅಂಗನವಾಡಿಗೆ ತಾ.ಪಂ.ನ ೧ ಲಕ್ಷ ರೂ.,ಅನುದಾನದಲ್ಲಿ ಟೈಲ್ಸ್ ಅಳವಡಿಕೆ ಹಾಗೂ ಜಾಗ ಸಮತಟ್ಟು ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ತಾ.ಪಂ.ಸದಸ್ಯೆ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಠೇರಿ, ಉಪಾಧ್ಯಕ್ಷೆ ಶೋಭಾಲತಾ, ಸದಸ್ಯರಾದ ಶಿವಪ್ರಸಾದ್, ಸವಿತಾ, ಪದ್ಮನಾಭ, ಜೀವಿತಾ, ಬಾಬು ಪೂಜಾರಿ, ಜಾನಕಿ, ಮಾಜಿ ಉಪಾಧ್ಯಕ್ಷ ಪ್ರಸಾದ್ ಕೆ.ಪಿ., ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಸುಪ್ರೀತ್, ರಘುನಾಥ ಪಾಲೇರಿ, ಗುತ್ತಿಗೆದಾರ ಪ್ರವೀಣ್, ಸ್ಥಳೀಯರಾದ ಕೊರಗಪ್ಪ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.