HomePage_Banner
HomePage_Banner
HomePage_Banner
HomePage_Banner

ಇಂದು (ಮಾ.5) ಉಪ್ಪಿನಂಗಡಿ ನಡುಮಖೆ ಪ್ರಯುಕ್ತ ಗಯಾಪದ ಕಲಾವಿದರಿಂದ ‘ಭಾಸ್ಕರೆ ಬಂಗೊಡುಲ್ಲೆ’ ನಾಟಕ


ಪುತ್ತೂರು: ಗಯಾಪದ ಕಲಾವಿದರು ಉಬಾರ್ ಇವರಿಂದ ಈ ಬಾರಿಯ ತುಳು ಹಾಸ್ಯಮಯ ನಾಟಕ ‘ಭಾಸ್ಕರೆ ಬಂಗೊಡುಲ್ಲೆ’ ಇದರ 2 ನೇ ಪ್ರಯೋಗ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ನಡುಮಖೆ ಜಾತ್ರೆಯ ಪ್ರಯಕ್ತ ಮಾ.5ರಂದು ನಡೆಯಲಿದೆ. ಬಾಲಕೃಷ್ಣ ಪೆರುವಾಯಿ ಸಾರಥ್ಯದಲ್ಲಿ, ಚಂದಪ್ಪ ಮೂಲ್ಯರವರ ಪ್ರಾಯೋಜಕತ್ವದಲ್ಲಿ, ವಿಜೇತ್ ರೈ ಪುತ್ತೂರು ನಿರ್ದೇಶಿಸಿ, ರಿತೀಶ್ ಕಾಜಿಲ ರಚಿಸಿ, ಕಿಶೋರ್ ಜೋಗಿ ಉಬಾರ್ ಸಂಯೋಜಿಸಿರುವ ನಾಟಕದಲ್ಲಿ ಪ್ರಬುದ್ಧ ರಂಗಕಲಾವಿದರು ಅಭಿನಯಿಸಿದ್ದಾರೆ. ಗಂಗಾಧರ ಟೈಲರ್ , ಗುಣಕರ ಅಗ್ನಾಡಿ ಮತ್ತು ವೈಶಾಲಿ ಮಹೇಶ್ ಕುಂದರ್ ಸಮಗ್ರ‌ ನಿರ್ವಹಣೆ ಮಾಡಿದ್ದಾರೆ ಎಂದು ಸಂಯೋಜಕ ಕಿಶೋರ್ ಜೋಗಿ ಉಬಾರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.