HomePage_Banner
HomePage_Banner
HomePage_Banner
HomePage_Banner

ಮಾ.7: ಟೈಲರ್‍ಸ್ ಎಸೋಸಿಯೇಶನ್‌ನ ಸಂಸ್ಥಾಪನಾ ದಿನಾಚರಣೆ, ಹೊಲಿಗೆ ಯಂತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಷನ್ ಇದರ ಪುತ್ತೂರು ಕ್ಷೇತ್ರ ಸಮಿತಿಯಿಂದ ಟೈಲರ್‍ಸ್ ಎಸೋಸಿಯೇಶ್‌ನ ಸಂಷ್ಥಾಪನಾ ದಿನಾಚರಣೆ, ಅಶಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವು ಮಾ.೭ರಂದು ಬೆಳಿಗ್ಗೆ ದರ್ಬೆ ಸಣ್ಣ ಕೈಗಾರಿಕಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎನ್ ಜಯರಾಮ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಸಿಡ್ಕೋ ಸೊಸೈಟಿ ಅಧ್ಯಕ್ಷ ಟಿ.ವಿ ರವೀಂದ್ರನ್, ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಶೋಧಕ ರಘುನಾಥ ಬಿ., ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಂತ ಕೆ., ಪುತ್ತೂರು ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾ ಯು.ನಾಕ್, ಕೋಶಾಧಿಕಾರಿ ಜಾನ್ ಫೆರ್ನಾಂಡೀಸ್, ನಗರ ವಲಯದ ಅಧ್ಯಕ್ಷ ವಾಸಪ್ಪ ಪೂಜಾರಿ ಮುಖ್ಯ ಅತಿಥಿಗಾಗಿ ಆಗಮಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ನಗರ ವಲಯ ಸಮಿತಿ ಮಹಾಸಭೆ ನಡೆಯಲಿದೆ. ಅಲ್ಲದೆ ಹೊಸ ಸದಸ್ಯ ಹಾಗೂ ನವೀಕರಣಕ್ಕೆ ಅವಕಾಶಿವಿದೆ ಎಂದು ಅಧ್ಯಕ್ಷ ಬಿ.ಎನ್ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ಉಮಾ ಯು.ನಾಕ್, ಕೋಶಾಧಿಕಾರಿ ಜಾನ್ ಫೆರ್ನಾಂಡೀಸ್ ಪ್ರಕಟಣೆಯಲ್ಲಿ ತಿಳಿಸಿದಾ

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.